Asto World
Address
Asto World
Teachers Colony
Koramangala
Bengaluru Karnataka
India - 560034
By Shyam Sundar G |
Mon, 10-Dec-2018, 03:57
ಮಾೆಂಧಿ ಗರ ಹ ಪರಿಚಯ
ಜನ್ಮ ಜಾತ್ಕದಲ್ಲಲ ಮಾೆಂಧಿ ಗರ ಹವನ್ನು ಮಖಯ ವಾಗಿ ಪರಿಗಣಿಸಬೇಕಾಗಿದೆ. ಮಾೆಂಧಿ ಗರ ಹವು ಒೆಂದು ಉಪಗರ ಹ. ಮಾೆಂಧಿ ಗರ ಹವು
ಶನಿಗರ ಹದ ಪುತ್ರ ನ್ನ. ಜನ್ಮ ಜಾತ್ಕದಲ್ಲಲ ಶನಿಯು ಮರಣವನ್ನು ಸೂಚಸ್ತವುದಾದರೆ ಮಾೆಂಧಿಯು ಮರಣ ಕಾಲ್ವನ್ನು
ಸೂಚಸ್ತತಾಿ ನೆ.
ಮಾೆಂಧಿ ಗರ ಹವು ತ್ಮಮಗುಣವುಳು ವನ್ನ. ಕೂರ ರನ್ನ ದುಷ್ಿ ನ್ನ, ಪಾಪಿಯೂ, ಸಕಲ್ವನ್ನು ನಾಶ ಮಾಡುವವನ್ನ. ಐದು
ಮಖಗಳಿೆಂದ ಕೂಡಿದವನ್ನ ಸಪವದಂತರುವನ್ನ. ಅದೃಶಯ ಶಕ್ತಿ ಪರ ಬಾವವುಳು ವನ್ನ. ಪ್ರ ಮತ್ಬಾದೆ. ಅಕಾಲ್ಮರಣ,
ಅಪಮೃತುಯ ವನ್ನು ನಿಮಡ್ಲ್ಕ ಕಾರಣಿಮಭೂತ್ನ್ನ ಆಗುತಾಿ ನೆ.
ಲ್ಗು ಸಿಿ ತ್ ಮಾೆಂಧಿ: ಇದಾಾ ಗ ಜನಿಸಿದವನ್ನ ಅನಾರಮಗಯ ಪಿಮಡಿತ್ನ್ನ ಮಂದಬುದಿಾ , ಕಮಪಿಷ್ಿ ನ್ನ ಐಶವ ಯವವಂತ್ನ್ನ
ಗಾರ ಮಾಧಿಕಾರಿಯೂ ಆಗುತಾಿ ನೆ. ಪಾಪಗರ ಹ ಯುತಯಿದಾ ರೆ ವಂಚಕನ್ನ ಕರ ಮಧಿಯೂ ಚಮರನ್ನ ವಿನ್ಯರಹಿತ್ನ್ನ
ಸ್ತಖವಿಲ್ಲ ದವನ್ನ ಆಗುತಾಿ ನೆ.
ರವಿ ಸಿಿ ತ್ ಮಾೆಂಧಿ: ಪೂವಿವಕರ ಆಸಿಿ ಪಡೆಯಲ್ಕ ಕಷ್ಿ ಪಿತಾರ ಜಿವತ್ ಆಸಿಿ ಪಡೆಯಲ್ಕ ತೊೆಂದರೆಯಾಗುತ್ಿ ದೆ. ಕಮಟ್ಟವಗೆ
ಅಲ್ದಾಟವಿರುತ್ಿ ದೆ. ಸಕಾವರಿ ಕೆಲ್ಸಗಳಿಗೆ ಅಡೆತ್ಡೆ. ಜಾತ್ಕನಿಗೆ ಪಿತೃ ಮತುಿ ಗುರುವಿನೆಂದಿಗೆ ಭಾೆಂದವಯ ಸರಿ ಇರುವುದಿಲ್ಲ .
ಚಂದರ ಸಿಿ ತ್ ಮಾೆಂಧಿ: ಮಾತೃದೊಮಷ್, ಮಾನ್ಸಿಕವಯ ಧೆ ಮಾತಾ-ಮಹರಿೆಂದ ತೊೆಂದರೆ. ಸಂಬಂಧಿಕರೆಂದಿಗೆ ಸೌಖಯ ಇರುವುದಿಲ್ಲ .
ಕುಜ ಸಿಿ ತ್ ಮಾೆಂಧಿ: ಸಮದರ-ಸಮದರಿಯರಿಗೆ ದೊಮಷ್ ಜಾತ್ಕನ್ನ ಅನಾರಮಗಯ ದಿೆಂದ ಬಳಲ್ಕತಾಿ ನೆ ಕಲ್ಹ ವಾಯ ಜಯ ಕಮಟುವ
ಕಛೇರಿಗಳಿಗೆ ಅಲ್ದಾಟ.
ಬುದ ಸಿಿ ತ್ ಮಾೆಂಧಿ: ಸಮದರಮಾವನಿೆಂದ ದೊಮಷ್ ವಿದೆಯ ಯಲ್ಲಲ ಅಡೆತ್ಡೆ ವಿಳಂಬ ಗರ ಹರ್ಣ ಶಕ್ತಿ ಗೆ ಕರತೆ ಆಪಿ ರಿೆಂದಲೇ ಬೆನಿು ಗೆ
ಚೂರಿ.
ಗುರು ಸಿಿ ತ್ ಮಾೆಂಧಿ: ಪೂವಿವಕರು ಎಸ್ತಗಿದ ಪಾಪಕಮವದಿೆಂದ ಅಶುಭ ಫಲ್ಗಳನ್ನು ಅನ್ನಭವಿಸ್ತತಾಿ ರೆ. ತಂದೆ ತಾಯಿಯರಿಗೆ
ಅವಿಧೇಯರಾಗಿರುತಾಿ ರೆ. ಗುರುಗಳಿಗೆ ಅಶುಭ ಫಲ್ ಪಾರ ಪಿಿ ಒಳೆು ಯ ಮಾಗವದಶವಕರು ಸಿಗುವುದಿಲ್ಲ .
ಶುಕರ ಸಿಿ ತ್ ಮಾೆಂಧಿ: ಪೂವಿವಕರಿೆಂದ ದೊಮಷ್ ಧಮವಪತು ಯಿೆಂದ ದೊಮಷ್. ವೈವಾಹಿಕ ಜಿಮವನ್ದಲ್ಲಲ ಹಿನೆು ಡೆ. ಸಿಿ ಾಮರಮಗದಿೆಂದ
ಪಿಮಡಿತ್ನಾಗುತಾಿ ನೆ.
ಶನಿ ಸಿಿ ತ್ ಮಾೆಂಧಿ: ತ್ಲ್ತ್ಲ್ಲೆಂತ್ರದಿೆಂದ ಬಂದ ಕುಲ್ದೇವತಾ ಪೂಜಾ ದೊಮಷ್ ಮಾನ್ಸಿಕ ವಯ ಥೆ ವಿಧ್ಯಯ ಹವತೆಗೆ ತ್ಕು ಉದೊಯ ಮಗ
ಸಿಗದು ಸಿಕು ರೂ ಸಂಬಳ ಕಡಿಮೆ. ಸಂಬಂಧಿಕರೆಂದಿಗೆ ಸ್ತಖವಿಲ್ಲ . ಅಲ್ಲಪ ಯುವಾಗಿರುತಾಿ ನೆ.
ರಾಹು ಸಿಿ ತ್ ಮಾೆಂಧಿ: ಮಾತಾಮಹರಿೆಂದ ಬಂದಂತ್ಹ ಕಮವಗಳು ಕಾಲ್ಪ ನಿಕ ದೊಮಷ್ ಭರ ಮೆಯಲ್ಲಲ ಜಿಮವನ್ ಹಾಳು, ವಿಷ್ದಿೆಂದ
ಪಿಮಡೆ.
ಕೇತು ಸಿಿ ತ್ ಮಾೆಂಧಿ: ಪಿತಾಮಹರಿೆಂದ ದೊಮಷ್, ನಾಯ ಯಾಲ್ಯಕೆು ತರುಗಾಟ, ಸಕಾವರದಿೆಂದ ಶಿಕೆಿ ಕೃತಮ ಅಥವಾ ಕ್ಷ ಂ ದರ
ಜಂತುಗಳಿೆಂದ ಪಿಮಡೆ 'ಅಲ್ವಜಿವ'.
ಮಾೆಂಧಿ ಗರ ಹಕೆು ಪರಿಹಾರದ ದೇವಾಲ್ಯ: ತ್ರ್ಳುನಾಡಿನ್ ಅರಕಮಣಂ ಜಿಳೆು ಯಲ್ಲಲ ಇರುವ ಶಿರ ಮ ಮಾೆಂಧಿಮಶವ ರ
ದೇವಾಲ್ಯವನ್ನು ಸಂದಶಿವಸಿ
This site was designed with Websites.co.in - Website Builder
We appreciate you contacting us. Our support will get back in touch with you soon!
Have a great day!
Please note that your query will be processed only if we find it relevant. Rest all requests will be ignored. If you need help with the website, please login to your dashboard and connect to support