Caution! Unverified Website!
The identity of this user has not yet been verified. Please make transactions at your own risk!
By Shyam Sundar G |
Sun, 09-Dec-2018, 13:15
ಅಶ್ವಿನಿ ಮಖ ಮೂಲ ನಕ್ಷತ್ರದವರಿಗೆ ರಾಹು ದೆಶೆಯು ಮಾರಕವಾಗುತ್ತೆ .
ಭರಣಿ ಮತ್ತು ಧನಿಷ್ಠ ನಕ್ಷತ್ರದವರಿಗೆ ಗುರು ಮತ್ತು ರವಿ ದೆಶೆಯು ಮಾರಕವಾಗುತ್ತೆ .
ಕೃತ್ತಿಕಾ , ಮೃಗಶಿರ , ಉತ್ತರ ೧ ಇವರಿಗೆ ಶನಿದೆಶೆಯು ಮಾರಕವಾಗುತ್ತೆ .
ರೋಹಿಣಿ , ಪುಬ್ಬ , ಹಸ್ತ , ಪೂರ್ವಭಾದ್ರ 123 ಇವರಿಗೆ ಬುಧ ದೆಶೆಯು ಮಾರಕವಾಗುತ್ತೆ .
ಪುನರ್ವಸು ನಕ್ಷತ್ರದವರಿಗೆ ಬುಧ ಅಥವಾ ಶುಕ್ರ ದೆಶೆಯು ಮಾರಕವಾಗುತ್ತೆ .
ಪುಷ್ಯ ನಕ್ಷತ್ರದವರಿಗೆ ಶುಕ್ರ ಅಥವಾ ಚಂದ್ರ ದೆಶೆಯು ಮಾರಕವಾಗುತ್ತೆ .
ಆಶ್ಲೇಷ ನಕ್ಷತ್ರಕ್ಕೆ ರಾಹುದೆಶೆಯು ಒಳ್ಳೆಯದಲ್ಲ .
ಉತ್ತರಾ 123 ನಕ್ಷತ್ರದವರಿಗೆ ಗುರು ಅಥವಾ ಬುಧ ದೆಶೆಯು ಮಾರಕವಾಗುತ್ತೆ .
ಚಿತ್ತಾ ನಕ್ಷತ್ರದವರಿಗೆ ಗುರುದೆಶೆ ಅಥವಾ ಶನಿದೆಸೆ ಅಥವಾ ಬುಧ ದೆಸೆಯು ಮಾರಕವಾಗುತ್ತೆ .
ಸ್ವಾತಿಗೆ ಬುಧ ಅಥವಾ ರವಿದೆಶೆಯು ಮಾರಕ .
ವಿಶಾಖ ನಕ್ಷತ್ರಕೆ ಕೇತು ಅಥವಾ ರವಿದೆಶೆಯು ಮಾರಕ .
ಅನುರಾದಕ್ಕೆ ಬುಧ ಚಂದ್ರ ಕುಜ ದೆಸೆಯು ಆಗಿಬರೋದಿಲ್ಲ .
ಜೇಷ್ಠ ನಕ್ಷತ್ರಕ್ಕೆ ರವಿ ಅಥವಾ ಚಂದ್ರ ಅಥವಾ ರಾಹು ದೆಸೆಯು ಮಾರಕವಾಗುತ್ತೆ .
ಪೂರ್ವಾಷಾಢಕ್ಕೆ ರವಿ ಅಥವಾ ಚಂದ್ರ ಅಥವಾ ಶನಿ ದೆಶೆಯು ಒಳ್ಳೆಯದಲ್ಲ .
ಉತ್ತರಾಷಾಡಕ್ಕೆ ಶನಿ ಅಥವಾ ಬುಧ ದೆಶೆಯು ಮಾರಕ .
ಶ್ರಾವಣಕ್ಕೆ ರಾಹು ಅಥವಾ ಗುರು ಅಥವಾ ಬುಧ ದೆಶೆಯು ಕೆಟ್ಟದು .
ಪೂರ್ವಬಾದ್ರ 4 ರವಿದೆಸೆಯು ಕೆಟ್ಟದು . ಉತ್ತರಾಭಾದ್ರಕ್ಕೆ ಶುಕ್ರ ದೆಶೆಯು ಕೆಟ್ಟದು .
ರೇವತಿಗೆ ಶುಕ್ರ ಅಥವಾ ರಾಹುದೆಶೆಯು ಮಾರಕ .
Friends pls share Your experience.
This site was designed with Websites.co.in - Website Builder
We appreciate you contacting us. Our support will get back in touch with you soon!
Have a great day!
Please note that your query will be processed only if we find it relevant. Rest all requests will be ignored. If you need help with the website, please login to your dashboard and connect to support